ಯಾವ ಕನ್ನಡ?

ಕನ್ನಡದಲ್ಲಿ ಬ್ಲಾಗ್ ಮಾಡುವ ಆಸಕ್ತಿ ಇದ್ದರೂ ……… ಅಭ್ಯಾಸವಿಲ್ಲದಿರುವ ಕಾರಣ …….ಇದು ಇನ್ನು ಆಸಕ್ತಿಯಾಗೇ ಉಳಿದಿದೆ. ಚೇತನಾರ ಓ ನನ್ನ ಚೇತನ ಬ್ಲಾಗ್ ರ ಸಹಜ ಭಾಶೆ ಬಹಳ ಪ್ರೊತ್ಸಾಹಕವಾಗಿದೆ. ನಾನು ನನ್ನದೇ ಆದ ದೆಶೀ ಕನ್ನಡದಲ್ಲಿ ಬರೆಯಬಹುದು ………ಅಲ್ಲದೆ ….. ಪುಸ್ತಕದ ಮಾರ್ಗೀ ಭಾಶೆಯಲ್ಲು ಬರೆಯಬಹುದು. ಓದುಗರೆ ……..ನಿಮಗೇನು ಅನ್ನಿಸುತದ್ದೆ?

Advertisements

3 thoughts on “ಯಾವ ಕನ್ನಡ?

 1. ನಮಸ್ತೇ.
  ನನ್ನ ಬ್ಲಾಗಿನ ಉದಾಹರಣೆ ತೆಗೆದುಕೊಂಡಿದ್ದೀರಿ, ಸಹಜವಾಗಿ ಖುಶಿಯೆನಿಸಿತು.
  ನಿಮ್ಮ ಇಂಗ್ಲಿಶ್ ಲೇಖನಗಳನ್ನು ಓದಿರುವೆ. ಅಂಥದ್ದೇ content ಇರುವುದಾದರೆ ಸಹಜ ದೇಶೀ ಭಾಷೆಯಲ್ಲಿ ಬರೆದರೆ ಚೆನ್ನ. ನಿಮ್ಮದೇ ಆದ ಶೈಲಿ ಖಂಡಿತವಾಗಿಯೂ ವಿಭಿನ್ನ ಛಾಪು ಮೂಡಿಸಬಲ್ಲದು.
  ನಿಮ್ಮ ಕನ್ನಡ ಬರಹಗಳಿಗಗಿ ಕಾದಿದ್ದೇನೆ.
  ವಂದೇ,
  ಚೇತನಾ ತೀರ್ಥಹಳ್ಳಿ

 2. I remember very well while you were in Australia you used to write to me in Kannada probably you have difficulty in typing Kannada letters.

  One of my Uncle is a senior bureaucrat he had cleared UPSC in Kannada language but now after many years he says he has difficulty and takes more time to read Kannada books so he has altogether stopped reading and writing in Kannada. Hopefully you have not reached that stage yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s